Sunday 11th, May 2025
canara news

ಪ್ರತಿಕಾರದ ಮನೋಭಾವನೆ ಬೇಡ-ಬಷೀರ್ ಸಹೋದರನ ಮನವಿ

Published On : 07 Jan 2018   |  Reported By : canaranews network


ಮಂಗಳೂರು: ನಾವು ನಮ್ಮ ಸಹೋದರನನ್ನು ಕಳೆದುಕೊಂಡಿದ್ದೇವೆ.. ದಯವಿಟ್ಟು ನನ್ನ ಹಿಂದು,ಮುಸ್ಲಿಂ, ಕ್ರೈಸ್ತ ಬಾಂಧವರೇ ಯಾರು ದಯವಿಟ್ಟು ಗಲಾಟೆ ಮಾಡಬೇಡಿ ಪ್ರತಿಕಾರದ ಮನೋಭಾವನೆ ಬೇಡ..

ಕೊಲೆಗೆ ಕೊಲೆ ಉತ್ತರವಲ್ಲ ಎಂದು ಬಷೀರ್ ಸಹೋದರ ಹಕೀಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಮಾಯಕ ಜೀವವನ್ನು ಬಲಿ ತೆಗೆದುಕೊಂಡ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಎಂದಷ್ಟೇ ನಮ್ಮ ಮನವಿ ಎಂದು ಹೇಳಿದ್ದಾರೆ. ಇತ್ತ, ಬಷೀರ್ ಅವರ ಪುತ್ರ ಇಮ್ರಾನ್ ಕೂಡ ಸಾರ್ವಜನಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here