Monday 12th, May 2025
canara news

ಉಡುಪಿಯಲ್ಲಿ `ಐಸಿಯು-ನೋಡುವೆ ನಿನ್ನ' ಪ್ರದರ್ಶನ

Published On : 11 Jan 2018   |  Reported By : Rons Bantwal


ಮುಂಬಯಿ, ಜ.11: ಇತ್ತಿಚೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿ ಇದರ 52ನೇ ವರ್ಷದ ಹೊಸ ನಾಟಕ `ಐಸಿಯು-ನೋಡುವೆ ನಿನ್ನ' ಪ್ರದರ್ಶನ ಗೊಂಡಿತು.

ಸಾಮಾಜಿಕ ಕಳಕಳಿಯಿಂದ ಕೂಡಿದ ಈ ನಾಟಕ ಯಾಂತ್ರಿಕ ಬದುಕಿನ ಧಾವಂತದ ನಡುವೆ ನಯವಾದ, ಕೋಮಲವಾದ, ನಾಜೂಕಾದ ನವಿರು ನವಿಲುಗರಿಯಂಥ ಹೃದಯದ ಕಣ್ಣುಗಳನ್ನೇ ಮುಚ್ಚಿಕೊಳ್ಳುತ್ತಾ ಎಲ್ಲರ ನಡುವೆಯಿದ್ದರೂ ಪ್ರತ್ಯೇಕ ದ್ವೀಪವಾಗಿ ಬಿಡುವ ಭಾವಹೀನ ಮನುಷ್ಯರು ಇಲ್ಲಿ ಕಾಣಿಸುತ್ತಾರೆ.

ಕನ್ನಡ ನಾಡಿನ ಮಂಗಳಮುಖಿ `ಕಾಜಲ್' ಪ್ರಥಮ ಬಾರಿಗೆ ರಂಗಭೂಮಿಯಲ್ಲಿ ರಂಗಪ್ರವೇಶ ಮಾಡಿದರು. ಈ ನಾಟಕವನ್ನು ರವಿರಾಜ್ ಹೆಚ್.ಪಿ. ನಿರ್ದೇಶಿಸಿದ್ದು ಶಶಿರಾಜ್ ಕಾವೂರು ರಚಿಸಿರುತ್ತಾರೆ. ಸಂಗೀತವನ್ನು ಗೀತಂ ಗಿರೀಶ್ ನೀಡಿರುತ್ತಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here