Monday 12th, May 2025
canara news

ವಾಲ್ಟರ್ ರೊಸಾರಿಯೋ ಲೋಬೊ ಜೆರಿಮೆರಿ ನಿಧನ

Published On : 17 Jan 2018   |  Reported By : Rons Bantwal


ಮುಂಬಯಿ, ಜ.17: ಮಹಾನಗರದಲ್ಲಿ ಹಲವಾರು ದಶಕಗಳಿಂದ ಟಿವಿ ಮೆಕ್ಯಾನಿಕ್ ಆಗಿದ್ದ ವಾಲ್ಟರ್ ರೊಸಾರಿಯೋ ಲೋಬೊ ಜೆರಿಮೆರಿ (78.) ಇವರು ಕಳೆದ ಮಂಗಳವಾರ ಕುರ್ಲಾ ಪಶ್ಚಿಮದ ಜೆರಿಮೆರಿ ಕಾಜುಪಾಡ ಅಲ್ಲಿನ ಸಕರಾಮ್ ನಿವಾಸ್‍ನ ತನ್ನ ಸ್ವನಿವಾಸದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು.

ಮಂಗಳೂರು ಕಾವೂರು ಮೂಲತಃ ವಾಲ್ಟರ್ ರೊಸಾರಿಯೋ ಲೋಬೊ ಟಿವಿ ಮೆಕ್ಯಾನಿಕ್ ವೃತ್ತಿಯೊಂದಿಗೆ ಹಲವಾರು ಯುವಕರನ್ನು ಪೆÇ್ರೀತ್ಸಹಿಸಿ ಸ್ವಯಂ ಉದ್ಯಮಿಗಳನ್ನಾಗಿಸಿರುವರು. ಕೊಡುಗೈದಾನಿಯಾಗಿದ್ದು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಾನುರೆಣಿಸಿದ್ದರು. ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬುಧÀವಾರ (ಜ.18) ಪೂರ್ವಾಹ್ನ ಜೆರಿಮೆರಿ ಅಲ್ಲಿನ ಸೈಂಟ್ ಜೂಡ್'ಸ್ ಇಗರ್ಜಿಯಲ್ಲಿ ನೆರವೇರಿಸಲ್ಪಟ್ಟಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here