Tuesday 13th, May 2025
canara news

ಆಳ್ವಾಸ್ ನಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

Published On : 23 Jan 2018   |  Reported By : media release


ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ವಿವಿಧ ಉಚಿತ ಕೋರ್ಸ್ ಗಳನ್ನು ನಡೆಸುವ ಕೇಂದ್ರವಾಗಿ ಆಯ್ಕೆಗೊಂಡಿದೆ . 2017 - 18 ರ ಸಾಲಿನ ಉಚಿತ ಕೌಶಲ್ಯ ಅಭಿವೃದ್ಧಿ ಸರ್ಟಿಫಿಕೇಟ್ ಕೋರ್ಸ್ ಗಳು ಇಲ್ಲಿ ನಡೆಸಲ್ಪಡುತ್ತವೆ . 5 ನೇ ತರಗತಿ ಪಾಸಾದವರಿಗೆ ಸಹಾಯಕ ಮೇಸ್ತ್ರಿ (25 ಸೀಟುಗಳು) , ಐಟಿಐ ಪಾಸಾದವರಿಗೆ ಸಿ ಎನ್ ಸಿ ಆಪರೇಟರ್ (50 ಸೀಟುಗಳು), 12 ನೇ ತರಗತಿ ಪಾಸಾದವರಿಗೆ ಕಿರಿಯ ಸಾಫ್ಟ್ ವೇರ್ ಡೆವೆಲಪರ್ (50 ಸೀಟುಗಳು), ಡಿಪ್ಲೋಮಾ / ಪಾಲಿಟೆಕ್ಣಿಕ್ ಪಾಸಾದವರಿಗೆ ಶಾಲೆಗಳಲ್ಲಿ ಐಟಿ ಸಂಯೋಜಕ (25 ಸೀಟುಗಳು ), 10 ನೇ ತರಗತಿ ಪಾಸಾದವರಿಗೆ ಕ್ಷೇತ್ರ ತಂತ್ರಜ್ಞ ( 25 ಸೀಟುಗಳು), 8 ನೇ ತರಗತಿ ಪಾಸಾದವರಿಗೆ ಲೇತ್ ಆಪರೇಟರ್ ( 50 ಸೀಟುಗಳು), ಫಿಟ್ಟರ್ (25 ಸೀಟುಗಳು ), 5 ನೇ ತರಗತಿ ಪಾಸಾದವರಿಗೆ ಮೇಸ್ತ್ರಿ (50 ಸೀಟುಗಳು ) ಲಭ್ಯವಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಲು ಕೋರಲಾಗಿದೆ :

ಸಂಯೋಜಕರು , ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ , ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು , ಮಿಜಾರು , 574225

 ಮೊ : 9071199015 , 9448582073

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here