Wednesday 22nd, August 2018
canara news

ಜಿಎಸ್‍ಬಿ ಮಂಡಲ ಡೊಂಬಿವಲಿ ಅಧ್ಯಕರಾಗಿ ಮನೋಹರ್ ಡಿ.ಪೈ ಆಯ್ಕೆ

Published On : 13 Feb 2018   |  Reported By : Rons Bantwal


ಮುಂಬಯಿ, ಫೆ.13: ಜಿ.ಎಸ್.ಬಿ ಮಂಡಲ ಡೊಂಬಿವಲಿ ಇದರ 2018-19ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳೆದ ಭಾನುವಾರ ಡೊಂಬಿವಿಲಿ ಪೂರ್ವದ ಗೋಗ್ರಾಸ್‍ವಾಡಿ ಅಲ್ಲಿನ ಜಿಎಸ್‍ಬಿ ಮಂಡಲ ಶಾಲಾ ಆವರಣದಲ್ಲಿ ನಡೆಸಲ್ಪಟ್ಟಿತು.

Manohar D.Pai (President)

GSB MNDAL DOMBIVLI NEW Committee

ಅಧ್ಯಕ್ಷರಾಗಿ ಮನೋಹರ್ ಡಿ.ಪೈ, ಕಾರ್ಯದರ್ಶಿ ಆಗಿ ನಿತ್ಯಾನಂದ ಕೆ.ಶೆಣೈ, ಖಜಾಂಚಿ ಯಾಗಿ ಶ್ರೀ ವೆಂಕಟೇಶ್ ಆರ್. ಕಾಮತ್ ಅವಿರೋಧವಾಗಿ ಪುನಾರಾಯ್ಕೆ ಗೊಂಡರು.

ಸಮಿತಿಯ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಚುನಾವಣೆ ನಡೆಸಲ್ಪಟ್ಟಿದ್ದು, ಗಣೇಶ ನಾಗೇಶ್ ಕಿಣಿ, ನಾರಾಯಣ ಆರ್.ಕಾಮತ್, ರಮಾನಂದ ಪಡಿಯಾರ್, ವಿಷ್ಣುದಾಸ್ ಮಲ್ಯ, ಮುರಳೀಧರ ಆರ್.ಭಟ್, ವಿನೀತ್ ವಿ.ಕಿಣಿ, ಉಮೇಶ್ ಶೆಣೈ, ರಜೇಂದ್ರ ಭಟ್, ವೃಂದಾ ಸುರೇಂದ್ರ ಮಹಾಲೇ, ಪುಷ್ಪಾ ಪಿ.ಪಡಿಯಾ ರ್, ಸುಜಯಾ ಎಸ್.ನಾಯಕ್ ಅತಾಧಿಕ ಮತಗಳಿಂದ ಚುನಾಯಿತರಾದರು. ಈ ಸಮಿತಿ ಸತತ ಮೂರನೇ ಬಾರಿಗೆ ಪುನಾರಾಯ್ಕೆ ಗೊಂಡಿದೆ.

 
More News

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‍ಕೋಪರ್ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ
ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‍ಕೋಪರ್ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ
ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯಿಂದ ನಡೆಸಲ್ಪಟ್ಟ ಸಾಹಿತ್ಯ ಸಂಭ್ರಮ
ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯಿಂದ ನಡೆಸಲ್ಪಟ್ಟ ಸಾಹಿತ್ಯ ಸಂಭ್ರಮ
ಪುಣೆ ತುಳುಕೂಟದ ಸಂಭ್ರಮದ 21ನೇ ವಾರ್ಷಿಕೋತ್ಸವ ಸಮಾರಂಭ
ಪುಣೆ ತುಳುಕೂಟದ ಸಂಭ್ರಮದ 21ನೇ ವಾರ್ಷಿಕೋತ್ಸವ ಸಮಾರಂಭ

Comment Here