ಮುಂಬಯಿ, ಫೆ.16: ಮುಂಬಯಿ ಮಹಾನಗರದ ಹೆಸರಾಂತ ಉದ್ಯಮಿ, ಸಮಾಜ ಸೇವಕ, ವಾಗ್ಮಿ ಬಳ್ಳಾರಿ ಸುರೇಶ್ ಎಂದೇ ಪ್ರಸಿದ್ಧಿಯ ಸುರೇಶ್ ಶೆಟ್ಟಿ ಗುರ್ಮೆ ಅವರ ಜನನಿದಾತೆ ಪದ್ಮಾವತಿ ಪ್ರಭಾಕರ್ ಶೆಟ್ಟಿ (76.) ಅವರು ತೀವ್ರ ಹೃದಯಾಘಾತದಿಂದ ಇಂದಿಲ್ಲಿ ನಿಧನರಾದರು.
ಮೃತರು ಮೂರು ಗಂಡು (ಸುರೇಶ್, ಹರೀಶ್,ಸತೀಶ್ ಶೆಟ್ಟಿ) ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಗುರ್ಮೆ ಕಳತ್ತೂರು ಸ್ವನಿವಾಸದಲ್ಲಿ ವಾಸವಾಗಿದ್ದರು.