Sunday 6th, July 2025
canara news

“ನಿಟ್ಟೆ ಬೀಕನ್ಸ್ – 2018”: ಉಜಿರೆಯ ಎಸ್.ಡಿ.ಎಂ. ಕಾಲೇಜಿಗೆ ಚಾಂಪಿಯನ್ ಶಿಪ್

Published On : 17 Mar 2018   |  Reported By : Rons Bantwal


ಉಜಿರೆ: ಮಂಗಳೂರಿನಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಇತ್ತೀಚೆಗೆ ಆಯೋಜಿಸಿದ “ಬೀಕನ್ಸ್ 2018” ಮಾಧ್ಯಮ ಉತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ ಶಿಪ್ (ಸಮಗ್ರ ತಂಡ ಪ್ರಶಸ್ತಿ) ಪಡೆದಿರುತ್ತಾರೆ.

ಫಲಿತಾಂಶ: ಮಿಥುನ್, ಪಿ.ಜಿ. ಪವಿತ್ರಾ ದೇರ್ಲಕ್ಕಿ, ಅಶ್ವಿನಿ (ನ್ಯೂಸ್ ಬುಲೆಟಿನ್: ಪ್ರಥಮ) ಲಾಯ್ಡ್ ಡಾಯಸ್: ದಿ ರೂಮ್ ಸ್ಪರ್ಧೆಯಲ್ಲಿ ಪ್ರಥಮ. ಕಾವೇರಿ: ಜಾಮ್‍ನಲ್ಲಿ ದ್ವಿತೀಯ ಸ್ಥಾನ. ಅಶ್ವಿನಿ. ಆರ್ ಜೆ. ಹಂಟ್‍ನಲ್ಲಿ ದ್ವಿತೀಯ. ಭಾಗ್ಯಶ್ರೀ ಹೆಗಡೆ, ರೋಹಿತ್: ಕ್ರೈಸಿಸ್ ಮ್ಯಾನೇಜ್‍ಮೆಂಟ್ (ದ್ವಿತೀಯ).
ರಾಜ್ಯದ 20 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here