Wednesday 14th, May 2025
canara news

ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷರಾಗಿ ರಾಜ್‍ಕುಮಾರ್ ಕಾರ್ನಾಡ್ ಪುನಾರಾಯ್ಕೆ

Published On : 22 Mar 2018   |  Reported By : Rons Bantwal


ಮುಂಬಯಿ, ಮಾ.21: ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳಿಂದ ಕಾರ್ಯನಿರತ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ 2018-2020 ಸಾಲಿನ ಅಧ್ಯಕ್ಷರಾಗಿ ರಾಜ್‍ಕುಮಾರ್ ಕಾರ್ನಾಡ್ ಸರ್ವಾನುಮತದಿಂದ ಪುನಾರಾಯ್ಕೆಯಾದರು.

     

 Rajkumar                              Ravindranath                                         Khedarnath

 Navin S.Rao

ಇತ್ತೀಚೆಗೆ ನಡೆಸಲಾದ ರಾಮರಾಜ ಕ್ಷತ್ರಿಯ ಸೇವಾ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಎನ್.ರವೀಂದ್ರನಾಥ್ ರಾವ್ (ಉಪಾಧ್ಯಕ್ಷ), ಕೇದರ್‍ನಾಥ ಆರ್.ಬೋಳಾರ್ (ಗೌರವ ಪ್ರಧಾನ ಕಾರ್ಯದರ್ಶಿ), ನವೀನ್ ಎಸ್.ರಾವ್ (ಗೌರವ ಕೋಶಾಧಿಕಾರಿ), ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್ (ಜೊತೆ ಕಾರ್ಯದರ್ಶಿಗಳು), ರೂಪೇಶ್ ಆರ್.ರಾವ್ (ಜೊತೆ ಕೋಶಾಧಿಕಾರಿ) ಆಗಿ ಆಯ್ಕೆ ಗೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here