Sunday 6th, July 2025
canara news

ಶಂಸುಲ್ ಉಲಮಾ ಮದರಸ ಸಮಿತಿ ಬೆಲ್ಮ ಬದ್ಯಾರ್ ಅಧ್ಯಕ್ಷರಾಗಿ ಹಾಜಿ ಕೆ.ಎಸ್.ಫಾರೂಖ್ ಕಲ್ಲಡ್ಕ ಆಯ್ಕೆ

Published On : 30 Mar 2018   |  Reported By : Rons Bantwal


ಶಂಸುಲ್ ಉಲಮಾ ಮದರಸ ಸಮಿತಿ ಬೆಲ್ಮ ಬದ್ಯಾರ್ ಇದರ ವಾರ್ಷಿಕ ಸಭೆಯು ಇತ್ತೀಚೆಗೆ ಇಬ್ರಾಹಿಂ ಬದ್ಯಾರ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2018-19 ರ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ *ಹಾಜಿ ಕೆ.ಎಸ್.ಫಾರೂಖ್ ಕಲ್ಲಡ್ಕ*

ಪ್ರದಾನ ಕಾರ್ಯದರ್ಶಿಯಾಗಿ *ಇಬ್ರಾಹಿಂ ಬದ್ಯಾರ್* ಹಾಗೂ ಕೋಶಾಧಿಕಾರಿಯಾಗಿ ಫಾರೂಖ್ ಬದಿಯಾರ್ ಇವರನ್ನು ಆಯ್ಕೆಗೊಳಿಸಲಾಯಿತು.

ಸಭೆಯಲ್ಲಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ. ಕೆ.ಯು ಖಲೀಲುರ್ರಹ್ಮಾನ್ ಆರ್ಷದಿ. ಇಬ್ರಾಹಿಂ ಫೈಝಿ. ಹಾಜಿ ಇಸ್ಹಾಕ್ ನಾಟ್ಟೆಕ್ಕಲ್. Skssf ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಸರಾದ ಸಯ್ಯದ್ ಅಲಿ.ಮುಂತಾದ ಹಲವಾರು ಗಣ್ಯರು ಭಾಗವಹಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here