ಲಕ್ನೋದ ಕಿಂಗ್ ಜಾರ್ಜ್ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ.ಎಲ್.ಬಿ. ಭಟ್ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಧರ್ಮಸ್ಥಳದಿಂದ ನಡೆಸಲ್ಪಡುವ ವಿವಿಧ ಸಂಸ್ಥೆಗಳಿಗೂ ಭೇಟಿ ನೀಡಿ ಸಂಸ್ಥೆಗಳ ಸಾಧನೆ ಬಗ್ಯೆ ನಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಅನಾಮಿಕ ಭಟ್, ಡಾ. ಅಭಯನಾರಾಯಣ ತಿವಾರಿ, ಮಾನಿಶಾ ತಿವಾರಿ ಮತ್ತು ಶಿವನಾರಾಯಣಜಿ ಉಪಸ್ಥಿತರಿದ್ದರು.