ಮುಂಬಯಿ, : ಕಾಂದಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಸತ್ಯಸಾಯಿ ಕಾಂಪ್ಲೆಕ್ಸ್‍ನ ದಿವ್ಯ ಜ್ಯೋತಿ ಪ್ಲಾಟ್ ನಿವಾಸಿ ಆಗಿದ್ದ ಕೃಷ್ಣ ಕೆ.ಸುವರ್ಣ (76.) ಅಲ್ಪ ಸಮಯದ ಅಸೌಖ್ಯದಿಂದ ಕಳೆದ ಗುರುವಾರ (ಎ.1)9 ನಿಧನ ಹೊಂದಿದರು.
ಮೂಲತ ಮಂಗಳೂರು ನಿವಾಸಿ ಆಗಿದ್ದ ಮೃತರು ಪುತ್ರ , ಪುತ್ರಿ, ಸೊಸೆ ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.