ಮುಂಬಯಿ, ಮೇ.30: ಮಹಾರಾಷ್ಟ್ರ ರಾಜ್ಯದ 2018ನೇ ಸಾಲಿನ ಹೆಚ್‍ಎಸ್‍ಸಿ ಪರೀಕ್ಷೆಯಲ್ಲಿ ಕಾಂದಿವಿಲಿ ಠಾಕೂರ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಸಯನ್ಸ್ ಇದರ ವಿದ್ಯಾಥಿರ್üನಿ ಮೇಘ್ನಾ ಜಿ.ಗಾಣಿಗ ಇವರು ವಾಣಿಜ್ಯ ವಿಭಾಗದಲ್ಲಿ 80.61% ಅಂಕಗಳನ್ನು ಗಳಿಸಿದ್ದಾರೆ.
ಈಕೆ ಉದ್ಯಮಿ, ಗಾಣಿಗ ಸಮಾಜ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಗೋಪಾಲಕೃಷ್ಣ ಗೋವಿಂದ ಗಾಣಿಗ (4ಜಿ) ಮತ್ತು ಶ್ರೀಮತಿ ಸುಮನ್ ಜಿ.ಗಾಣಿಗ ದಂಪತಿ ಸುಪುತ್ರ್ರಿ ಆಗಿದ್ದಾರೆ.