ಮುಂಬಯಿ, ಜೂ.01: ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಅಧಿಕಾರಿ ಶಶಿಕಲಾ ಭಾಸ್ಕರ್ ಪೂಜಾರಿ ಇವರ ತಂದೆ ಎನ್.ಎನ್ ಪೂಜಾರಿ (76.) ಅವರು ಮುಂಬಯಿಯ ಬೊರಿವಲಿ ಪೂರ್ವದ ತಮ್ಮ ಸ್ವಗೃಹದಲ್ಲಿ ಕಳೆದ ಬುಧವಾರ (ಮೇ.30) ನಿಧನರಾದರು.
ಮೃತರು ಪತ್ನಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.