ಮುಂಬಯಿ, ಜೂ.06: ಕಾನ ಶ್ರೀಶಂಕರನಾರಾಯಣ ಮಠದ ಅಚ9ಕರೂ, ಕೃಷಿಕರೂ ಆಗಿದ್ದ ಕುಂಬಳೆ ನಾರಾಯಣ ಮ0ಗಲ ಸಮೀಪದ ನಾಣಿತ್ರಿಲು ನಿವಾಸಿ ಎನ್.ಮಹಾಲಿಂಗ ಭಟ್ (72.) ಇಂದಿಲ್ಲಿ ಬುಧವಾರ ಮು0ಜಾನೆ ತನ್ನ ಸ್ವಗೃಹದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಮಾಜಿ ಡಿಸಿಸಿ ಕಾಯ9ದಶಿ9 ಕೇಶವ ಪ್ರಸಾದ ನಾಣಿತ್ರಿಲು, ಇಬ್ಬರು ಪುತ್ರಿಯರು, ಬಂಧುಗಳನ್ನು ಅಗಲಿದ್ದಾರೆ.