ಮುಂಬಯಿ, ಜೂ.09: ಮಹಾರಾಷ್ಟ್ರ ರಾಜ್ಯದ 2008-09ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶದಲ್ಲಿ ವಿೂರಾರೋಡ್ ಪೂರ್ವದ ಸೀತಲ್‍ನಗರ ಅಲ್ಲಿನ ಹೋಲಿಕ್ರಾಸ್ ಹೈಸ್ಕೂಲು ವಿದ್ಯಾಥಿರ್üನಿ ಕು| ಸಂಜನಾ ಸುನೀಲ್ ಗಾಣಿಗ ಈಕೆಗೆ 86% ಲಭಿಸಿದೆ.
ಮೂಲತಃ ಉಡುಪಿ ಕುಂದಾಪುರ ಬಬ್ಬರ್ಣಕಟ್ಟೆ ನಿವಾಸಿ ಸುನೀಲ್ ವಾಸು ಗಾಣಿಗ ಮತ್ತು ಕುಂದಾಪುರದ ಸಾವಿತ್ರಿ ಸುನೀಲ್ ಗಾಣಿಗ ಇವರ ಸುಪುತ್ರಿ ಆಗಿದ್ದಾರೆ.