ಮಳೆಗೆ ಜಾಲಾವೃತಗೊಂಡ ಬಂಟ್ವಾಳ -- ಜಿಲಾಧಿಕಾರಿ ಸಸಿಕಾಂತ್ ಸಿಂಥಿಲ್ ಭೇಟಿ
Published On : 15 Aug 2018 | Reported By : Rons Bantwal
ಬಂಟ್ವಾಳ,ಆ.14: ಬಂಟ್ವಾಳದಲ್ಲಿ ಭಾರೀ ಮಳೆಗೆ ಜಾಲಾವೃತಗೊಂಡ ಬಂಟ್ವಾಳ ಪೇಟೆ ಮತ್ತು ನಗರ ಹಾಗೂ ಗ್ರಾಮಾಂತರ ಪ್ರದೇಶಗಳು. ದಕ್ಷಿಣ ಕನ್ನಡದ ಜಿಲಾಧಿಕಾರಿ ಸಸಿಕಾಂತ್ ಸಿಂಥಿಲ್ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ