ಬಂಟ್ವಾಳ: ಜಲಾಲಿಯಾ ಜುಮಾ ಮಸೀದಿ ಚಟ್ಟೆಕಲ್ಲು ಮತ್ತು ಎಸ್.ಎಸ್.ಎಪ್ ಚಟ್ಟೆಕಲ್ಲು ಇದರ ವತಿಯಿಂದ ಜುಮಾ ಮಸೀದಿಯ ಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಸೆಯ್ಯದ್ ಮುಶ್ತಾಖುರ್ರಮಾನ್ ತಂಜಳ್ ಧ್ವಜಾರೋಹಣ ಮಾಡಿದರು.ಈ ಸಂದರ್ಭದಲ್ಲಿ ಅಬ್ದುಲ್ ಕರೀಂ ಕೆಂಜಿಲ, ಅಬ್ದುಲ್ ರಹಿಮಾನ್ ಚಟ್ಟೆಕಲ್ಲು, ಹಾರಿಸ್ ಚಟ್ಟೆಕಲ್ಲು, ಸ್ಥಳೀಯ ನಿವಾಸಿಗಳು ಹಾಗೂ ಸಿರಾಜುಲ್ ಹುದಾ ಮದರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.