Wednesday 14th, May 2025
canara news

ಆ.19: ಮಲಾಡ್ ಕನ್ನಡ ಸಂಘದ17ನೇ ಮಹಾಸಭೆ

Published On : 17 Aug 2018   |  Reported By : Rons Bantwal


ವಿದ್ಯಾಥಿ೯ಳಿಗೆ ಆಥಿ೯ಕ ನೆರವು-ವಿಧವೆಯರಿಗೆ ಆಥಿ೯ಕ ನೆರವು ವಿತರಣೆ

ಮುಂಬಯಿ, ಆ.16: ಮಲಾಡ್ ಕನ್ನಡ ಸಂಘದ 17ನೇ ವಾರ್ಷಿಕ ಮಹಾಸಭೆಯು ಇದೇ ಆ.19ರ ರವಿವಾರ ಬೆಳಿಗ್ಗೆ 10.00 ಘಂಟೆಗೆ ದೀಪ್‍ಮಾಲಾ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ಸಭಾಗೃಹ, ರಾಧಾಕೃಷ್ಣ ಹೊಟೇಲ್‍ನ ಸಮೀಪ, ಫೈರ್ ಬ್ರಿಗೇಡ್ ಹತ್ತಿರ, ಮಾರ್ವೆ ರೋಡ್, ಮಲಾಡ್ ಪಶ್ಚಿಮ ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿಸಲಾಗುವುದು.

   

 Harish N.Shetty                  Shankar D. Poojary

ಆ ನಿಮಿತ್ತ ಸಂಘದ ಸರ್ವ ಸದಸ್ಯರು ಮಹಾಸಭೆಯಲ್ಲಿ ಉಪಸ್ಥಿತರಿದ್ದು ಸಂಘದ ಅಭಿವೃದ್ಧಿಗಾಗಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ ಸಂಘದ ಗೌರವ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಮಹಾಸಭೆಯ ನಂತರ ಮಲಾಡ್ ಪರಿಸರದ ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನ, ವಿಧವೆಯರಿಗೆ ಆಥಿರ್üಕ ನೆರವು ನೀಡಲಾಗುವುದು. ಅಲ್ಲದೆ ಮಹಿಳಾ ವಿಭಾಗದ ವತಿಯಿಂದ ಖಾದ್ಯೋತ್ಸವ (ಈooಜ ಈesಣivಚಿಟ) ಕಾರ್ಯಕ್ರಮವು ಜರಗಲಿರುವುದು ಸಂಘದವಕ್ತಾರರು ಈ ಮೂಲಕ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here