ಮುಂಬಯಿ, ಸೆ.03: ಭಾರತ್ ಬ್ಯಾಂಕ್‍ನ ಗೋರೆಗಾಂವ್ ಪೂರ್ವ ಶಾಖೆಯಲ್ಲಿ ಅ.21 ರಂದು 40ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಗದೀಶ್ ನಾರಾಯಣ, ಪ್ರಾದೇಶಿಕ ಮುಖ್ಯಸ್ಥ ಜನಾರ್ಧನ ಎಂ.ಪೂಜಾರಿ, ಶಾಖೆಯ ವ್ಯವಸ್ಥಾಪಕಿ ಆನಿತಾ ಅಮೀನ್, ಸಹಾಯಕ ಶಾಖೆ ಮುಖ್ಯಸ್ಥ ಇಂದಿರಾ ಆರ್.ಪೂಜಾರಿ, ಸಹಾಯಕ ವ್ಯವಸ್ಥಾಪಕ ಕರುಣಾಕರ ಬಿ.ಪೂಜಾರಿ ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.