Monday 7th, July 2025
canara news

ಪಾಜಕ ಆನಂದತೀಥ9 ವಿದ್ಯಾಲಯದ ವಾಷಿ9ಕ ಪ್ರತಿಭಾ ಪುರಸ್ಕಾರ ಸಮಾರಂ¨

Published On : 20 Dec 2018   |  Reported By : Gurudatt Somayaji


ಪಾಜಕ ಆನಂದತೀಥ9 ವಿದ್ಯಾಲಯದ ವಾಷಿ9ಕ ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚಿಗೆ ನಡೆಯಿತು. ಶಾಲಾ ಆಡಳಿತ ಮಂಡಳಿಯ ಕಾಯ9ದಶಿ9 ಸುಬ್ರಹ್ಮಣ್ಯ ಸಾಮಗ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವ9 ವಿದ್ಯಾವಧ9ಕ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ನಂಬಿಯಾರ್ ಮಾತನಾಡಿ,ಈಗಿನ ಯುಗದಲ್ಲಿ ಪರಿಶ್ರಮ ಮತ್ತು ಬುದ್ಧಿ ಮತ್ತೆಯಿಂದ ಕೆಲಸ ಮಾಡಬೇಕಿದೆ.ವಿದ್ಯಾಥಿ9ಗಳ ಯಶಸ್ಸಿಗೆ ಸತತ ಪ್ರಯತ್ನ ಹಾಗೂ ಬೋಧಕರ ಮಾಗ9ದಶ9ನ ಸಹಕಾರಿ ಎಂದರು.

ಸುಬ್ರಹ್ಮಣ್ಯ ಸಾಮಗ ಮಾತನಾಡಿ,ಸ್ಪಧಾ9ತ್ಮಕ ಮನೋಭಾವ ಈಗಿನ ಕಾಲದಲ್ಲ ಅಗತ್ಯವಾಗಿ ಹೊಂದಬೇಕಾದ ಗುಣ. ಸೋಲಿನ ಅಂಜಿಕೆಯಿಂದ ಹೊರ ಬಂದು ವಿದ್ಯಾಥಿ9ಗಳು ಗೆಲುವಿನತ್ತ ಹಜ್ಜೆಯಿಡಬೇಕೆಂದು ಸಲಹೆಯಿತ್ತರು.

ಕಾಯ9ಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಗೀತಾ ಎಸ್ ಕೋಟ್ಯಾನ, ಆಡಳಿತಾಧಿಕಾರಿ ಗುರುದತ್ತ್ ಸೋಮಯಾಜಿ, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here