ಮಿಲಾಗ್ರಿಸ್ ಕನ್ನಡ ಪ್ರೌಡಸಾಲೆಯ 8ನೇ ತರಗತಿ ವಿದ್ಯಾರ್ಥಿ ಸಶಾಂಕ್ ಓ.ಅ.ಇ.ಖ.ಖಿ ನವೆಂಬರ್ 2018 ನಡೆಸಿದ ನೇಶನಲ್ ಮೆರಿಟ್ ಕಮ್ ಮೀನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.
ಶಾಲೆಯಲ್ಲಿ ಈ ಪರೀಕ್ಷೆಗೆ ಉಚಿತ ತರಬೇತಿಯ ವ್ಯವಸ್ತೆ ಇದ್ದು 14 ಮಂದಿ ಪರೀಕ್ಷೆ ತಗೊಂಡ್ಡಿದ್ದರು. ಅವರಲ್ಲಿ ಸಶಾಂಕ್ ಆಯ್ಕೆ ಯಾಗಿದ್ದು ಅವನಿಗೆ ಮುಂದಿನ ವರ್ಷದಿಂದ ವಾರ್ಷಿಕ 12 ಸಾವಿರ ರೂಪಾಯ್ ವಿದ್ಯಾರ್ಥಿ ವೇತನ ಸಿಗಲಿದೆ.