Sunday 11th, May 2025
canara news

ಫಿಲೋಮಿನಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Published On : 16 Apr 2019   |  Reported By : Prof Dinakara Rao


ಪುತ್ತೂರು 2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಪ್ರಕಟಣೆಗೊಂಡಿದ್ದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಸ್ವಸ್ತಿಕ್ ಪಿ. ಇವರು ವಾಣಿಜ್ಯ ವಿಭಾಗದಲ್ಲಿ 594 ಅಂಕಗಳನ್ನು ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನವನ್ನು ದಾಖಲಿಸಿರುತ್ತಾರೆ.

   

ವಾಣಿಜ್ಯ ವಿಭಾಗ

ಸ್ವಸ್ತಿಕ್ ಪಿ.
594/600
ಇಂಗ್ಲಿಷ್-95 ಸಂಸ್ಕøತ -100
ಅರ್ಥಶಾಸ್ತ್ರ -100 ಬಿಸಿನೆಸ್ ಸ್ಟಡೀಸ್-99 
ಲೆಕ್ಕಶಾಸ್ತ್ರ-100 ಸಂಖ್ಯಾಶಾಸ್ತ್ರ-100

 ವಿಜ್ಞಾನ ವಿಭಾಗ

ಅಕ್ಷತಾ ಎಂ.
567/600
ಸಂಸ್ಕøತ-100 ಇಂಗ್ಲಿಷ್-85
ಭೌತಶಾಸ್ತ್ರ-94 ರಸಾಯನ ಶಾಸ್ತ್ರ-92
ಗಣಿತಶಾಸ್ತ್ರ-97 ಗಣಕಶಾಸ್ತ್ರ-99

 ಕಲಾ ವಿಭಾಗ


ವಿಜಯಲಕ್ಷ್ಮೀ ನಾಯಿಕ್
541/600
ಇಂಗ್ಲಿಷ್-76 ಕನ್ನಡ-93
ಇತಿಹಾಸ-95 ಅರ್ಥಶಾಸ್ತ್ರ - 95
ಸಮಾಜಶಾಸ್ತ್ರ-87 ರಾಜ್ಯಶಾಸ್ತ್ರ-95

       

ANJAN KUMAR - 579.                   Fathimath Sanida- 588                    HARSHITHA - 557 

      

           ISMATH - 56                        LISHA JASMINE MARTIS -582               SATHWIKA P 589

  

SHARREL SHELM DSOUZA -577            SHRIDEVI K -583.

ಕಾಲೇಜು ಎಲ್ಲಾ ವಿಭಾಗದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದು, ಒಟ್ಟು ಪರೀಕ್ಷೆಗೆ 534 ವಿದ್ಯಾರ್ಥಿಗಳು ಹಾಜರಾಗಿದ್ದು 70 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 265 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಸ್ವಸ್ತಿಕ್ ಪಿ. 600 ಅಂಕಗಳಿಗೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾನೆ. ವಿಜ್ಞಾನ ವಿಭಾಗದಲ್ಲಿ ಅಕ್ಷತಾ ಎಂ. 600 ಅಂಕಗಳಿಗೆ 567 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಲಾ ವಿಭಾಗದಲ್ಲಿ ವಿಜಯಲಕ್ಷ್ಮೀ ನಾಯಿಕ್ 600 ಅಂಕಗಳಿಗೆ 541 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಹಾಗೂ ಸಾತ್ವಿಕ ಪಿ. 589, ಫಾತಿಮಾತ್ ಸಾನಿದಾ 588, ಶ್ರೀದೇವಿ ಕೆ. 583, ಲಿಶಾ ಜಾಸ್ಮಿನ್ ಮಾರ್ಟಿಸ್ 582, ಅಂಜನ್ ಕುಮಾರ್ 579, ಇಸ್ಮತ್ 568, ಹರ್ಷಿತಾ 557 ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ| ವಿಜಯ್ ಲೋಬೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here