Sunday 11th, May 2025
canara news

ದೀನತ್ವ ಮಕ್ಕಳಿಗಾಗಿ ಎನ್‍ಎಸ್‍ಸಿಐ ಡೋಮ್‍ನಲ್ಲಿ ನಡೆಸಲ್ಪಟ್ಟ ಸಂಗೀತ ಕಾರ್ಯಕ್ರಮ

Published On : 27 Jun 2019   |  Reported By : Rons Bantwal


ಮುಂಬಯಿ, ಜೂ.25: ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರ ಧರ್ಮಪತಿiರ್ï, ಹೆಸರಾಂತ ಕಲಾವಿದೆ, ಉದ್ಯಮಿ ಅಮೃತ ಫಡ್ನಾವಿಸ್ ಅವರ ದಿವ್ಯಾಜ್ ಫೌಂಡೇಶನ್ ವತಿಯಿಂದ ಇತ್ತೀಚಿಗೆ ನಗರದ ವರ್ಲಿ ಇಲ್ಲಿನ ಎನ್‍ಎಸ್‍ಸಿಐ ಡೋಮ್‍ನಲ್ಲಿ ದೀನತ್ವ ಮಕ್ಕಳಿಗಾಗಿ ಆಯೋಜಿಸಿದ ಸಂಗೀತ ಶೋ ಕಾರ್ಯಕ್ರಮ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಅಮೃತ ಡಿ.ಫಡ್ನಾವಿಸ್ ಸಂಗೀತ ರಚನಗಾರ ಜೆರಿ ವಂಡಾ ಹಾಗೂ ಸ್ಟೈಲಿಸ್ ಡಿಸೈನರ್, ತುಳು ಕನ್ನಡತಿ ಇಶಾ ಎಲ್.ವಿ ಅವಿೂನ್ ಅವರು ಉಪಸ್ಥಿತರಿದ್ದರು.

ಬಾಲಿವುಡ್ ನಟ ಜಾಕಿ ಶ್ರಫ್, ಸಂಗೀತಗಾರ ಶಂಕರ ಮಹಾದೇವನ್, ಶೈಮಕ್ ದಾವರ್, ಅನು ಮಲ್ಲಿಕ್ ಮತ್ತಿತರರು ಉಪಸ್ಥಿತರಿದ್ದು, ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮನೋರಂಜನೆ ನೀಡಿದರು.

Mumbai, June.25: Amruta Fadnaviss Divyaj foundation’s musical show for underprivileged kids at NSCI dome . Here on stage with Hon’ble CM Devendra Fadnavis, Mrs Amruta Fadnavis , Grammys award winner music composer Jerry Wonda and celebrity stylist Eshaa Amiin (LV Amin s daughter) who styled the kids. Stars like Jackie Shroff Shankar Mahadevan ,shaimak dawar ,anu Mallik and many more were a part of this spectacular event as performers and judges .

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here