Wednesday 23rd, October 2019
canara news

ಸೋಮಭಾಯಿ ಮೋದಿ ಬುಧವಾರ ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

Published On : 11 Jul 2019   |  Reported By : Rons Bantwal


ಉಜಿರೆ: ಸೋಮಭಾಯಿ ಮೋದಿ ಮಂಗಳವಾರ ಉಜಿರೆಯಲ್ಲಿ ಶ್ರೀ ಸಿದ್ಧವನ ಗುರುಕುಲದಲ್ಲಿ ನವೀಕೃತ ಪ್ರಾರ್ಥನಾ ಭವನ ಉದ್ಘಾಟಿಸಿದ ಬಳಿಕ ಧರ್ಮಸ್ಥಳಕ್ಕೆ ಬಂದು “ಶ್ರೀ ಸನ್ನಿಧಿ” ಅತಿಥಿ ಗೃಹದಲ್ಲಿ ತಂಗಿದರು.
ಬುಧವಾರ ಬೆಳಿಗ್ಯೆ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ಅನ್ನಪೂರ್ಣ ಭೋಜನಾಲಯ ಹಾಗೂ ವಿವಿಧ ವಿಭಾಗಗಳನ್ನು ವೀಕ್ಷಿಸಿ ಧರ್ಮಸ್ಥಳದ ಬಹುಮುಖಿ ಸೇವಾ ಕಾರ್ಯಗಳ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗುಜರಾತ್ ಬಿ.ಜೆ.ಪಿ. ಯುವ ಅಧ್ಯಕ್ಷ ಲಲಿತ್ ಶಾ ಮತ್ತು ಮಂಗಳೂರಿನ ಬಿ.ಜೆ.ಪಿ. ಕಾರ್ಯಕರ್ತ ರಾಜಶೇಖರ ಗಾಣಿಗ ಜೊತೆಗಿದ್ದರು.

 
More News

ಖಾರ್ ಪೂರ್ವ  ಹರೀಶ್ ಮು0ಡಪ್ಪ ಕೋಟ್ಯಾನ್ ನಿಧನ
ಖಾರ್ ಪೂರ್ವ ಹರೀಶ್ ಮು0ಡಪ್ಪ ಕೋಟ್ಯಾನ್ ನಿಧನ
ದೀಪಾವಳಿ ಹಬ್ಬದ ನಿಜಾರ್ಥದ ಸಂದೇಶ ಸಾರಿದ ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ
ದೀಪಾವಳಿ ಹಬ್ಬದ ನಿಜಾರ್ಥದ ಸಂದೇಶ ಸಾರಿದ ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ
ಸತ್ಯನಾರಾಯಣ ಪೂಜೆ ನೆರವೇರಿಸಿದ ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥ್ಥೆ
ಸತ್ಯನಾರಾಯಣ ಪೂಜೆ ನೆರವೇರಿಸಿದ ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಸಂಸ್ಥ್ಥೆ

Comment Here