Published On : 13 Aug 2019 | Reported By : Rons Bantwal
ಮುಂಬಯಿ, ಅ.13: ಕಲ್ಯಾಣ್ ಪಶ್ಚಿಮದ ಸುರೇಶ್ ಟವರ್‍ನ ನಿವಾಸಿ ವತ್ಸಲ ಆರ್. ಗಡಿಯಾರ(ಅಮ್ಮೆಣ) (84) ಅವರು ಸ್ವಗ್ರಹದಲ್ಲಿ ಕಳೆದ ರವಿವಾರ ಆ.11ರಂದು ನಿಧನ ಹೊಂದಿದರು. ಮೃತರು ಮೂಲತಃ ಮೂಲ್ಕಿ ಹೆಜಮಾಡಿ ನಿವಾಸಿ ದಿ| ರಾಘವೇಂದ್ರ ಗಡಿಯಾರ ಅವರ ಪತ್ನಿಯಾಗಿದ್ದು, ಎರಡು ಪುತ್ರಿ, ಒಂದು ಗಂಡು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ