ಮುಂಬಯಿ, ಅ.03: ನವಿ ಮುಂಬಯಿ ವಾಶಿಯಲ್ಲಿರುವ ಸೆಕ್ಟರ್ 17 ನಿವಾಸಿ ಭಾರತಿ ಭಾಸ್ಕರ ಶೆಣೈ (66) ಅವರು ಬುಧವಾರ ಅಕ್ಟೋಬರ್ 02 ರಂದು ನಿಧನರಾದರು.
ಮೂಲತಃ ಮೂಲ್ಕಿಯ ಹಳೆಯಂಗಡಿಯವರಾದ ಮೃತರು ಪತಿ ಪಡುಬಿದ್ರಿ ಭಾಸ್ಕರ ಶೆಣೈ ಹಾಗೂ ಸುಪುತ್ರರಾದ ನವಿಮುಂಬಯಿ ಜಿಎಸ್‍ಬಿ ಸಭಾ ನವಿ ಮುಂಬಯಿ ಕಾರ್ಯಾಧ್ಯಕ್ಷ ದೀಪಕ್ ಬಿ.ಶೆಣೈ ಮತ್ತು ವೆಂಕಟೇಶ್ ಬಿ.ಶೆಣೈ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.