Saturday 10th, May 2025
canara news

ಫೆ.14: ದುಬಾಯಿನಲ್ಲಿ ಧ್ವನಿ ಸಾಂಸ್ಕೃತಿಕ ಉತ್ಸವ 2020

Published On : 21 Oct 2019   |  Reported By : Rons Bantwal


ಮುಂಬಯಿ, ಅ19: ಯು.ಎ.ಇ (ದುಬಾಯಿ)ಯಲ್ಲಿ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಧ್ವನಿ ಪ್ರತಿಷ್ಠಾನ 35ವಸಂತಗಳನ್ನು ಪೂರೈಸಿದ ಸಂತಸದ ಆಚರಣೆಗಾಗಿ `ಧ್ವನಿ ಸಾಂಸ್ಕೃತಿಕ ಉತ್ಸವ -2020'ವನ್ನು 2020ರ ಫೆಬ್ರವರಿ.14ನೇ ಶುಕ್ರವಾರ ಸಂಜೆ ಎಮಿರೇಟ್ಸ್ ಥಿüಯೇಟರ್ ಜುಮೇರಾ ದುಬಾಯಿ ಇಲ್ಲಿ ಹಮ್ಮಿಕೊಳ್ಳಲಾಗಿದೆ.

Grish Karnad

Prakash Payyar

ಈ ಉತ್ಸವದ ಅಂಗವಾಗಿ ವಿಶ್ವ ಮಾನ್ಯತೆ ಪಡೆದ ನಾಟಕಗಾರ ಡಾ| ಗಿರೀಶ್ ಕಾರ್ನಾಡ ಅವರ ಕನ್ನಡ ಸಾಮಾಜಿಕ ನಾಟಕ `ವೆಡ್ಡಿಂಗ್ ಆಲ್ಬಮ್' ಅನ್ನು ಧ್ವನಿ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. ಹೊರನಾಡಿನ ಪ್ರಖ್ಯಾತ ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರು ನಾಟಕ ನಿರ್ದೇಶಿಸಲಿರುವರು.

ಶೀಘ್ರದಲ್ಲೇ ಕಾರ್ಯಕ್ರಮದ ಪಟ್ಟಿ ಹಾಗು ಹೆಚ್ಚಿನ ವಿವರಗಳನ್ನು ನೀಡಲಾಗುತ್ತದೆ. ಯುಎಇ ಇಲ್ಲಿನ ಕನ್ನಡ ನಾಟಕ ಆಸಕ್ತರು ಕಾರ್ಯಕ್ರಮಕ್ಕೆ ಪೆÇ್ರೀತ್ಸಾಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಧ್ವನಿ ಸಂಘಟಕರು ಹಾಗೂ ಕಲಾವಿದರು ಈ ಮೂಲಕ ವಿನಂತಿಸಿ ಕೊಂಡಿದ್ದಾರೆ .

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here