Sunday 6th, July 2025
canara news

ಖಾರ್ ಪೂರ್ವ ಹರೀಶ್ ಮು0ಡಪ್ಪ ಕೋಟ್ಯಾನ್ ನಿಧನ

Published On : 22 Oct 2019   |  Reported By : Rons Bantwal


ದೇವಿ ಕ್ರಪಾ ಹೌಸ್, ಅಸ್ವತಕಟ್ಟೆ ತೆಲ್ಲಾರ್,ಕಾರ್ಕಳ. ಶ್ರೀಯುತ ಹರೀಶ್ ಮು0ಡಪ್ಪ ಕೋಟ್ಯಾನ್ (59.) ಅವರು ಶನಿವಾರ ( ಅ.19.) ನಿಧನರಾದರು.

ಅವರು 3, ಶ್ರೀ ರಾಮ್ ನಿವಾಸ,ಜವಾಹರ್ ನಗರ್, ಖಾರ್ ಪೂರ್ವ ದಲ್ಲಿ ನಿಧನರಾದರು,

ಶ್ರೀಯುತ ಹರೀಶ್ ಮು0ಡಪ್ಪ ಕೋಟ್ಯಾನ್ ನವರು. ಪತ್ನಿ ಸುಗಂಧ ಕೋಟ್ಯಾನ್, ಮಾತ್ರೋಶ್ರೀ ಸಂಜೀವಿನಿ ಕೋಟ್ಯಾನ್, ಸುಪುತ್ರರಾದ ಅಕ್ಷಯ್ ಕೋಟ್ಯಾನ್, ಅಭಿಷೇಕ್ ಕೋಟ್ಯಾನ್, ಸಹೋದರ,ಸಹೋದರಿ, ಭಾವಂದಿರನ್ನು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ಅವರು ಖಾರ್ ಪೂರ್ವ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಸದಸ್ಯರಾಗಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here