ಮಂಗಳೂರು, ನ.21: ಬೊಂಡÀಂತಿಲ ಪಡು ನಿವಾಸಿ ಜುಲಿಯಾನ ಹಿಲಾರಿ ಡಿಸಿಲ್ವಾ (73.) ಅಲ್ಪಾವಧಿಯ ಅನಾರೋಗ್ಯದಿಂದ ಪಡು ಇಲ್ಲಿನ ಸ್ವನಿವಾಸದಲ್ಲಿ ಇಂದಿಲ್ಲಿ ಮಧ್ಯಾಹ್ನ ನಿಧನರಾದರು.
ಮೃತರು 4 ಗಂಡು, 1 ಹೆಣ್ಣು ಮಕ್ಕಳು, ಬಂಧುಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಪೆರ್ಮಾಯಿ ಚರ್ಚ್ ಇಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.