ಮೂಲ್ಕಿ: ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಚಾರ್ಲಿ ಸರಸ್ವತಿಯನ್ನು ಮುಲ್ಕಿ ಮೆಡಲಿನ್ ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕಿ ಸಿ ಮರಿಯೋಲಾ, ಕಾನ್ವೆಂಟ್ ಸುಪೀರಿಯರ್ ಸಿ ನಂದಿತಾ , ವಕೀಲರು ಹಾಗೂ ನೋಟರಿ ಕೆ ಹರೀಶ್ ಅಧಿಕಾರಿ, ವೆಂಕಟೇಶ್ ಹೆಬ್ಬಾರ್, ಸುಜಾತ ಉಮೇಶ್, ಪ್ರಾಂಶುಪಾಲರಾದ ಸಿ ಪೆಟ್ರಿಶಿಯ ಪಾಯ್ಸ್ ಉಪಸ್ಥಿತರಿದ್ದರು. ಉಪನ್ಯಾಸಕ ವಿಶಾಂತ್ ಶೆಟ್ಟಿ ಸಮ್ಮಾನ ಪತ್ರ