ಮುಂಬಯಿ, ನ.30: ಮುಂಬಯಿ ಚುನ್ನಾಭಟ್ಟಿ ನಿವಾಸಿ ವಾಸು ಪಿ.ಕೋಟ್ಯಾನ್ (79.) ಅವರು ಶುಕ್ರವಾರ (29.11.2019) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ವೃತ್ತಿಯಲ್ಲಿ ಟೈಲರ್ ಆಗಿ ಇವರು ವರ್ಷಗಳ ಹಿಂದೆ ಸಯನ್ ಕೊಲಿವಾಡದಲ್ಲಿ ಕೋಟ್ಯಾನ್ ಟೈಲರ್‍ನ ಮಾಲಕರಾಗಿದ್ದರು. ಮೂಲತಃ ಉಡುಪಿ ಕೊಡವೂರುನವರಾಗಿದ್ದು, ಮೃತರು ಪತ್ನಿ, ಮೂವರು ಪುತ್ರರನ್ನು ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.