ಭೋಜ ಸೋಮಯ ಕುಂದರ್ ನಿಧನ
Published On : 02 Dec 2019 | Reported By : Rons Bantwal
ಮುಂಬಯಿ, ಡಿ.01: ವಸಾಯಿ ಪಶ್ಚಿಮದ ವಿಶಾಲ್ ನಗರದಲ್ಲಿನ ಮೋಸಮ್ ಅಪಾರ್ಟ್ ಮೆಂಟ್ ನಿವಾಸಿ ಭೋಜ ಸೋಮಯ ಕುಂದರ್ (85) ಅವರು ನವೆಂಬರ್ 28 ಗುರುವಾರ ನಿಧನರಾದರು.
.jpg)
ಮೂಲv ಮಂಗಳೂರು ಸುರತ್ಕಲ್ ತಡಂಬೈಲ್ ವಿಲೇಜ್‍ನವರಾದ ಮೃತರು ಪತ್ನಿ , ಓರ್ವ ಸುಪುತ್ರ, ಎರಡು ಸುಪುತ್ರಿ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ಭೋಜ ಎನ್. ಪೂಜಾರಿ ನಿಧನ