Saturday 20th, April 2024
canara news

ದೇರಳಕಟ್ಟೆ ಶಿಲ್ಪಾ ಶರತ್ ರಾಜ್ ಶೆಟ್ಟಿಗೆ ಪಿ.ಹೆಚ್.ಡಿ

Published On : 12 Dec 2019   |  Reported By : Rons Bantwal


ಮುಂಬಯಿ (ದೇರಳಕಟ್ಟೆ), ಡಿ.10: ದೇರಳಕಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಶಿಲ್ಪಾ ಶರತ್ ರಾಜ್ ಶೆಟ್ಟಿ ಇವರು ಸಂಬಂಧಿತ ಆರೋಗ್ಯ ವಿಜ್ಞಾನ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿಯನ್ನು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯದಿಂದ ಪಡೆದುಕೊಂಡಿದ್ದಾರೆ.

`ಅಸೋಸಿಯೇಷನ್ ಆಫ್ ಫ್ಯಾಟಿ ಆಸಿಡ್ ಡಿಸ್ಯಾಚುರೇಟ್ ಜೀನ್ ಪಾಲಿಮಾರ್ಫಿಸಂ, ಇನ್ಸುಲಿನ್ ರೆಸಿಸ್ಟೆನ್ಸ್ ಆಂಡ್ ಫ್ಯಾಟಿ ಆಸಿಡ್ ಕಂಪೋಸಿಷನ್ ಇನ್ ಟೈಪ್ 2 ಡಯಾಬಿಟೀಸ್ ಮೆಲಿಟಸ್ ' ಪ್ರಬಂಧವನ್ನು ಮಂಡಿಸಿದ್ದರು.

ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಜೀವರಸಾಯನಶಾಸ್ತ್ರ ವಿಭಾಗದ ಪ್ರೊ. ಸುಚೇತಾ ಕುಮಾರಿ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ಇವರು ಜಗದೀಶ್ ಶೆಟ್ಟಿ ಬೋಳಾರ ತಿರುವೈಲ್ ಗುತ್ತು‌ ಮತ್ತು ಶಶಿ ಕಲಾ ಜೆ.ಶೆಟ್ಟಿ ಕೆಳಗಿನ ಕಳ್ಳಿಗೆ ಇವರ ಪುತ್ರಿ ಹಾಗೂ ದೇರಳಕಟ್ಟೆಯ ಉದ್ಯಮಿ ಶರತ್ ರಾಜ್ ಶೆಟ್ಟಿ ರವರ ಪತ್ನಿ ಆಗಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here