Published On : 19 Dec 2019 | Reported By : Rons Bantwal
ಮುಂಬಯಿ (ಮೂಲ್ಕಿ), ಡಿ.16: ಭಾರತೀಯ ಕಥೊಲಿಕ ಯುವ ಸಂಚಾಲನ ಕರ್ನಾಟಕ ಪ್ರಾಂತ್ಯದ 2020-22ನೇ ಸಾಲಿನ ಅಧ್ಯಕ್ಷರಾಗಿ ಜೈಸನ್ ಪಿರೇರಾ ಶಿರ್ತಾಡಿ ಆಯ್ಕೆ ಆಗಿದ್ದಾರೆ. ಇವರು 2018-19 ಸಾಲಿನ ಐ.ಸಿ.ವೈ.ಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಆಗಿದ್ದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ