ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೀರಕೇಸರಿ ಶಾಖೆ ವಿದ್ಯಾ ಯುವಕ ಮಂಡಲ ಇದರ ವತಿಯಿಂದ ಪರಿಸರದ ಸಮಸ್ತ ನಾಗರಿಕರಿಗೆ ಅಕ್ಕಿ ವಿತರಣೆ
Published On : 08 Apr 2020 | Reported By : Sujith Kumar
ಬಂಟ್ವಾಳ ತಾಲೂಕು ಮೇರಮಜಲು ಅಬ್ಬೆಟ್ಟು ಗ್ರಾಮದಲ್ಲಿ ಉದಯ ಯುವಕ ಮಂಡಲ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೀರಕೇಸರಿ ಶಾಖೆ ವಿದ್ಯಾ ಯುವಕ ಮಂಡಲ ವಿದ್ಯಾನಗರ ಅಬ್ಬೆಟ್ಟು ಇದರ ವತಿಯಿಂದ ಪರಿಸರದ ಸಮಸ್ತ ನಾಗರಿಕರಿಗೆ ಅಕ್ಕಿ ವಿತರಣೆಯನ್ನು ಮಾಡಲಾಯಿತು. ಸಂಘಗಳ ಸದಸ್ಯರು ತುಂಬು ಹೃದಯದಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ