ಮುಂಬಯಿ, ಎ.06: ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲತಃ ಮುಂಬಯಿನ ಉದ್ಯಮಿ ಉಮೇಶ್ ಜನಾರ್ದನ್ ಶೆಟ್ಟಿ ಇವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರ ನಿಧಿಗೆ 2 ಲಕ್ಷ ಮೊತ್ತ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಇವರ ನಿಧಿಗೆ 2.5 ಲಕ್ಷ ಮೊತ್ತ ಹಾಗೂ ನವಿ ಮುಂಬಯಿ ಇಲ್ಲಿನ ಸರಕರೇತರ ಸಂಸ್ಥೆಯೊಂದಕ್ಕೆ ಲಕ್ಷಾಂತರ ದೇಣಿಗೆ ನೀಡಿ ಮಾನªವೀಯತೆ ಮೆರೆದಿದ್ದಾರೆ ಎಂದು ವಿಲೇಪಾರ್ಲೆ ಪೂರ್ವದ ಮಾಜಿ ಶಾಸಕ ಕೃಷ್ಣ ಹೆಗ್ಡೆ ತಿಳಿಸಿದ್ದಾರೆ.
ಆಲ್‍ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್ ಸಂಸ್ಥೆಯ ಮಾಜಿ ಸಿಇಒ ಮತ್ತು ಕಾರ್ಯನಿರ್ವಹಣಾ ನಿರ್ದೇಶಕರಾಗಿದ್ದು ಸದ್ಯ ಕ್ಯಾಪಿಟಲ್ ಮಾರ್ಕೆಟ್‍ನಲ್ಲಿ ವ್ಯವಹಾರಿಸುತ್ತಿದ್ದಾರೆÀ.