ಮುಂಬಯಿ, ಎ.22: ಎವ್ಜಿನ್ ಮೇಬಲ್ ಕೊರ್ಡೆರೋ ನೀ ಲೀನಾ ಸಿಕ್ವೇರಾ (60.) ಅವರು ಕಳೆದ ರವಿವಾರ (ಎ.19) ಯುನೈಟೆಡ್ ಕಿಂಗ್‍ಡಮ್ ಲಂಡನ್‍ನಲ್ಲಿ ಮೆದುಳುಸ್ರಾವದಿಂದ ನಿಧನ ಹೊಂದಿದರು.
ಮೃತರು ಮೂಲತಃ ಬಂಟ್ವಾಳ ತಾಲೂಕು ಮೊಡಂಕಾಪು ವಿರಾಜೆ (ಪಚ್ಚಿನಡ್ಕ) ಕಲ್ಲೆಬೆಟ್ಟು ನಿವಾಸಿಯಾಗಿದ್ದು, ಪತಿ, ಓರ್ವ ಪುತ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.