ಮುಂಬಯಿ, ಮೇ.19: ಬೃಹನ್ಮುಂಬ ಅಲ್ಲಿನ ಹಿರಿಯ ವಕೀಲ, ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ನ್ಯಾ| ಆರ್.ಸಿ ಶೆಟ್ಟಿ ಇವರ ಧರ್ಮಪತ್ನಿ ಬಳ್ಕುಂಜೆಗುತ್ತು ರತ್ನಾ ರಾಘವ ಶೆಟ್ಟಿ (82.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಗುರುವಾರ (ಮೇ.14) ಉಪನಗರ ಪೆÇವಾಯಿ ಅಲ್ಲಿನ ಸ್ವನಿವಾಸದಲ್ಲಿ ದೈವಾಧೀನರಾದರು.
ಸದ್ಗುಣ ಸ್ವಭಾವದ ಸಮಾಜಶೀಲ ಸದ್ಗುಣವುಳ್ಳವರಾಗಿದ್ದ ಮೃತರು ಪತಿ, ಎರಡು ಗಂಡು, ಎರಡು ಹೆಣ್ಣು ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.