ಮುಂಬಯಿ, ಜೂ.03: ಗೋರೆಗಾಂವ್ ಪಶ್ಚಿಮ ಬಾಂಗೂರ್ ನಗರ ನಿವಾಸಿ ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ (50) ಅವರು ಕಳೆದ (ಮೇ.31) ಶನಿವಾರ ಅಲ್ಪಕಾಲದ ಅನಾರೋ ಗ್ಯದಿಂದ ನಿಧನರಾಗಿದ್ದಾರೆ.
ಬಳ್ಕುಂಜೆ ಕೋತ್ನಾಯಗುತ್ತು ಬಾಲಕೃಷ್ಣ (ಕಂಡು) ಹೆಗ್ಡೆ ಅವರ ಧರ್ಮಪತ್ನಿಯಾಗಿದ್ದು, ಗೋರೆಗಾಂವ್ ಪಶ್ಚಿಮದ ಸದ್ಗುರು ಹೋಟೇಲ್‍ನ ನಾರಾಯಣ ಶೆಟ್ಟಿ ಅವರ ಸುಪುತ್ರಿ , ಮೃತರು, ಪತಿ, ಇಬ್ಬರು ಪುಲ್ಯರು ಮತ್ತು ಬಂಧು ಬಳಗ ಆಗಲಿದ್ದಾರೆ