ಬೆಂಗಳೂರು ಬನ್ನೇರು ಘಟ್ಟದಲ್ಲಿ ಸುಮಾರು 2 ವರ್ಷಕ್ಕೆ ಹಿಂದೆ ಕಾಡಾನೆ ಜೊತೆಗೆ ಜೋಡಿಗೆ ಕಳುಹಿಸಲಾಗಿತ್ತು. ಸಾಮಾನ್ಯವಾಗಿ ಗಜಗರ್ಭ ಎಂದೇ ಪ್ರಖ್ಯಾತಿಯಾಗಿರುವಂತೆ ಸುಮಾರು 20 ತಿಂಗಳ ಧೀರ್ಘ ಗರ್ಭಾವಸ್ಥೆಯ ಬಳಿಕ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.
ಸರ್ಕಾರದ ಅರಣ್ಯ ಇಲಾಖೆಯವರು ಮತ್ತು ಧರ್ಮಸ್ಥಳ ಗ್ರಾಮದ ಪಶು ವೈದ್ಯಾಧಿಕಾರಿಯು ನಿಕಟವಾಗಿ ಪರಿಶೀಲಿಸುತ್ತಾ ಸೂಕ್ತ ಎಚ್ಚರಿಕೆ ವಹಿಸಿ ಸಹಕರಿಸಿದ್ದಾರೆ ಎಂದು ದೇವಳದ ಪಾರುಪತ್ಯಗಾರರು ತಿಳಿಸಿರುತ್ತಾರೆ.