Friday 14th, August 2020
canara news

ವಾಲ್ಕೇಶ್ವರ ಕಾವಲೆ ಮಠದ ಶ್ರೀಶಾಂತದುರ್ಗ ದೇವಸ್ಥಾನದಲ್ಲಿ ನಾಗರಪಂಚಮಿ

Published On : 01 Aug 2020   |  Reported By : Rons Bantwal

ಮುಂಬಯಿ (ಆರ್‍ಬಿಐ), ಜು.27: ಕಳೆದ ಶ್ರವಣ ಶುಕ್ರವಾರ ಶುಭದಿನದಿ ಮಹಾನಗರದಲ್ಲಿನ ವಾಲ್ಕೇಶ್ವರ ಕಾವಲೆ ಮಠದ ಶ್ರೀಶಾಂತದುರ್ಗ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ವಾರ್ಷಿಕ ನಾಗರ ಪಂಚಮಿ (ಮಹಾಪಂಚಮಿ) ನೆರವೇರಿಸಯಿತು.

ಕೋವಿಡ್ ನಿಮಿತ್ತ ಸರಕಾರದ ಆಜ್ಞೆಯಂತೆ ಸರಳವಾಗಿ ಕೆಲವೇ ಭಕ್ತರ ಸಮ್ಮುಖದಲ್ಲಿ ಶಾಸ್ತ್ರಾನುಸಾರ ನಡೆಸಲಾಗಿದ್ದು, ಪರಮ ಪೂಜ್ಯ ಕವಾಲೆ ಮಠಾಧೀಶ ಶ್ರೀಮದ್ ಶಿವಾನಂದ್ ಸರಸ್ವತಿ ಸ್ವಾಮಿ ಮಹಾರಾಜ್ ಅವರ ನಿರ್ದೇಶನದಂತೆ ಮಠದ ಪ್ರಧಾನ ಅರ್ಚಕ ಶ್ರೀ ಶಶಿಕಾಂತ್ ನಾಯಕ್ ಪುಷ್ಪಾಲಂಕೃತ ಗೊಳಿಸಿದ ದುರ್ಗಾದೇವಿಯ ಪೂಜೆ, ನಾಗದೇವರ ಪೂಜೆ, ಆರತಿ ನೆರವೇರಿಸಿ ಕೋವಿಡ್ ಸಾಂಕ್ರಾಮಿಕ ರೋಗ ಶೀಘ್ರವಾಗಿ ನಿರ್ಮೂಲನೆ ಮಾಡಲು ಮತ್ತು ನಾಡಿನ್ನ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
More News

*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
*ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ಅನ್ವಿತ್ ಕಟೀಲ್ ಆಯ್ಕೆ*
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ|  ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
ಕಾರ್ಮೆಲ್ ಸಭೆಯ ನೂತನ ಪ್ರಾಂತ್ಯಾಧಿಕಾರಿ ರೆ| ಫಾ| ಪಿಯುಸ್ ಜೇಮ್ಸ್ ಡಿಸೋಜಾ ಕಾನ್ಸಿಲರ್ಸ್‍ಗೆ ಬಜ್ಜೋಡಿ ಇನ್‍ಫೆಂಟ್ ಮೇರಿ ಚರ್ಚ್‍ನಲ್ಲಿ ಸನ್ಮಾನ
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*
*ಸಾಸ್ತಾನ ಬೇಕರಿ ಮೈಕ್ರೋ ಓವನ್ ಸ್ಪೋಟ : ಬೇಕರಿ ಮಾಲಕ ಸ್ಧಳದಲ್ಲೇ ಸಾವು*

Comment Here