ಕಟೀಲು ಸಮೀಪದ ಕೊಂಡೇಲ ನಿವಾಸಿಯಾದ ಶ್ರೀಮತಿ ಮಾಲತಿಯವರು ಕ್ಯಾನ್ಸರ್ ರೋಗದಿಂದ ಅನಾರೋಗ್ಯ ಪೀಡಿತರಾಗಿದ್ದು ಇವರ ಚಿಕಿತ್ಸಾ ವೆಚ್ಚಕ್ಕೆ ಸಹಾಯಾರ್ಥವಾಗಿ ಕಟೀಲು-ಎಕ್ಕಾರು ಲಯನ್ಸ್ ಕ್ಲಬ್ ವತಿಯಿಂದ ರೂ 25 ಸಾವಿರವನ್ನು ಚೆಕ್ಕ್ ಮೂಲಕ ಹಸ್ತಾಂತರಿಸಲಾಯಿತು.
ಈ ಸಂಧರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಲ.ಸ್ಟಾನೀ ಪಿಂಟೋ.ಕಟೀಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಲ.ಕಿರಣ್ ಕುಮಾರ್ ಶೆಟ್ಟಿ. ಲ.ಚಂದ್ರಶೇಖರ. ಲ.ಬೆಲ್ಚರ್.ಲ.ದಯಾನಂದ ರೈ.ಲ.ಅಶೋಕ್ ಹಾಗೂ ರಮಾನಂದರವರು ಉಪಸ್ದಿತರಿದ್ದರು