ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯನೆಹರು ಯುವ ಕೇಂದ್ರ ಮಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು, ಗ್ರಾಮ ಪಂಚಾಯತ್ ಪಡುಪಣಂಬೂರು, ಜಿಲ್ಲಾ ಯುವ ಜನ ಒಕ್ಕೂಟ ದ. ಕ ಜಿಲ್ಲೆ ಇದರ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ,ಮತ್ತು ಲಯನ್ಸ್ &ಲಿಯೋ ಕ್ಲಬ್, ಹಳೆಯಂಗಡಿ. ಇವರುಗಳ ಜಂಟಿ ಆಶ್ರಯದಲ್ಲಿ ರವಿವಾರ ಶ್ರೀ ಲಿಂಗಪ್ಪ ಸುವರ್ಣ ಸುವರ್ಣ ನಿವಾಸ,ತೋಕೂರು ಹಳೆಯಂಗಡಿ ಇವರ ಮನೆಯಲ್ಲಿ ಅಂಗಳದಲ್ಲಿ
2020-21 ನೇ ಸಾಲಿನ 4 ನೇ ಹಂತದ ಮಳೆ ಕೊಯ್ಲು ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ಮತ್ತು ಅಳವಡಿಕೆ ವಿಧಾನ ಕಾರ್ಯಾಗಾರ ಜರುಗಿತು.
ಲಯನ್ ಚಂದ್ರಶೇಖರ್ ನಾನಿಲ್ ಮತ್ತು ಲಯನ್ ಯಾದವ ದೇವಾಡಿಗ ಇವರು ಮಳೆ ಕೊಯ್ಲು ಕಾರ್ಯಗಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಲೋಕನಾಥ್ ಭಂಡಾರಿ ಇವರು ಮಳೆ ಕೊಯ್ಲು ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷರು
ಶ್ರೀ ಸಂತೋಷ್ ದೇವಾಡಿಗ ಸ್ವಾಗತಿಸಿದರು. ಲಯನ್ಸ್ ಮತ್ತು ಲಿಯೋ ಇದರ ಅಧ್ಯಕ್ಷರು ಲಯನ್ ಶರತ್ ಸಾಲ್ಯಾನ್ ವಂದಿಸಿದರು
ಈ ಸಂಧರ್ಭ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ದಾಸ್,ಮಾಜಿ ಸದಸ್ಯರಾದ. ಸಂತೋಷ್ ಕುಮಾರ್, ದಿನೇಶ್ ಕುಲಾಲ್. ಸಂಸ್ಥೆಯ ಗೌರವ ಮಾರ್ಗದರ್ಶಕರಾದ ನರೇಂದ್ರ ಕೆರೆಕಾಡು,ಉಪಾಧ್ಯಕ್ಷ ಶ್ರೀ ದೀಪಕ್ ಸುವರ್ಣ.ಕಾರ್ಯದರ್ಶಿ ಜಗದೀಶ್ ಕುಲಾಲ್,ಜೊತೆ ಕಾರ್ಯದರ್ಶಿ ಗಣೇಶ್ ದೇವಾಡಿಗ, ಕೋಶಾಧಿಕಾರಿ ಸಂಪತ್ ದೇವಾಡಿಗ. ಸಾಂಸ್ಕೃತಿಕ ಕಾರ್ಯದರ್ಶಿ. ಪ್ರಶಾಂತ್ ಕುಮಾರ್ ಬೇಕಲ್. ಕಾರ್ಯಕಾರಿ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ.ತಂಡದ ನಾಯಕ ಗೌತಮ್ ಬೆಲ್ಚಡ,ಲೆಕ್ಕ ಪರಿಶೋದಕರು.ಸುಭಾಸ್ ಅಮೀನ್.ಕಾರ್ಯಕಾರಿ ಸಮಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್.ಸದಸ್ಯರಾದ ವಿಜಯ ಆಚಾರ್ಯ ಲೈಟ್ ಹೌಸ್. ರಾಜ ಸಾಲ್ಯಾನ್.ಜಗದೀಶ್ ಕೋಟ್ಯಾನ್.ಜಗದೀಶ್ ಬೆಲ್ಚಡ, ಚಂದ್ರಶೇಖರ್ ದೇವಾಡಿಗ. ನೀರಜ್ ಕಿರೋಡಿಯನ್. ಹಿಮಕರ ಸುವರ್ಣ. ರಮೇಶ್ ಕರ್ಕೇರ.ಮಾಸ್ಟರ್ ಶ್ರೇಯಸ್ ಅಮೀನ್.ಮಹಿಳಾ ಸಮಿತಿ ಕಾರ್ಯಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್.ಸದಸ್ಯೆಯರಾದ ಶ್ರೀಮತಿ ಸುಜಾತ ನಾರಾಯಣ ಜಿ ಕೆ.ಶ್ರೀಮತಿ ಶೋಭಾ ವರುಣ್ ಅಂಚನ್,ಶ್ರೀಮತಿ ಗೀತ.ಸದಾನಂದ ಶೆಟ್ಟಿಗಾರ್.
ಶ್ರೀಮತಿ ಶೈಲಾ ನವೀನ್ ಶೆಟ್ಟಿಗಾರ್,ಶ್ರೀಮತಿ ಯಶೋದ ಜಯಂತ್ ದೇವಾಡಿಗ ಮತ್ತು ಲಯನ್ಸ್ & ಲಿಯೋ ಕ್ಲಬ್ ಹಳೆಯಂಗಡಿ ಇದರ ಕಾರ್ಯದರ್ಶಿ ಲಯನ್|ರಶ್ಮಿ,ಕೋಶಾಧಿಕಾರಿ ಲಯನ್|ದಾಮೋದರ ಸಾಲ್ಯಾನ್.
ಲ|ಚಂದ್ರಶೇಖರ್ ನಾನಿಲ್.ಲ|ಯಾದವ ದೇವಾಡಿಗ.
ಲ|ಮೋಹನ್ ಸುವರ್ಣ.
ಲ|ಯಶೋಧರ ಸಾಲ್ಯಾನ್.
ಲ| ರಮೇಶ್ ರಾಥೋಡ್.
ಲ| ರಾಕೇಶ್,ಲ| ರಿತೇಶ್.
ಲ| ಸೌರಭ್,ಲ| ಪ್ರತೀಕ್.
ಲ|ನಿಖಿಲ್ ದೇವಾಡಿಗ ಮತ್ತು ಮಳೆ ಕೊಯ್ಲು ಅಳವಡಿಕೆ ವಿಧಾನವನ್ನು ಅಳವಡಿಸಿದ ಸುವರ್ಣ ನಿವಾಸ ಮನೆಯವರಾದ ಶ್ರೀ ಲಿಂಗಪ್ಪ ಸುವರ್ಣ,ಶ್ರೀಮತಿ ರೇವತಿ ಲಿಂಗಪ್ಪ ಸುವರ್ಣ,ಶ್ರೀಮತಿ ಜಯಲಕ್ಷ್ಮಿ ಸುಭಾಸ್ ಅಮೀನ್,ಕುಮಾರಿ ತೃಶಾ ಅಮೀನ್ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.