*ಕಿನ್ನಿಗೋಳಿ ರಿಕ್ಷಾ ಮಾಲಕ -ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಸುಕೇಶ್ ನೆಲ್ಲಿಗುಡ್ಡೆ ಆಯ್ಕೆ*
Published On : 09 Aug 2020 | Reported By : Roshan Kinnigoli
2020-21 ನೇ ಸಾಲಿನ ಕಿನ್ನಿಗೋಳಿ ರಿಕ್ಷಾ ಚಾಲಕ- ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಸುಕೇಶ್ ನೆಲ್ಲಿಗುಡ್ಡೆ ಆಯ್ಕೆಯಾಗಿದ್ದಾರೆ.ಸಂಘದ ಗೌರವಧ್ಯಕ್ಷರಾಗಿ ಯುಗಪುರುಷದ ಕೆ.ಭುವನಾಬಿರಾಮ ಉಡುಪ .ಕಾರ್ಯದರ್ಶಿಯಾಗಿ ಸುನಿಲ್ ಉಪಾಧ್ಯಕ್ಷರಾಗಿ ರಾಜೇಶ್ ಕೋಟ್ಯಾನ್.ಕೋಶಾಧಿಕಾರಿಯಾಗಿ ಅಶೋಕ್ ನೆಲ್ಲಿಗುಡ್ಡೆ ಜತೆ ಕಾರ್ಯದರ್ಶಿಯಾಗಿ ಸತೀಶ್ ಅಮೀನ್ ಆಯ್ಕೆಯಾಗಿದ್ದಾರೆ
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ