*ಕಿನ್ನಿಗೋಳಿಯ ಸ್ವಾತಿ ಸ್ವೀಟ್ಸ್ ಮಾಲಿಕ.. ಸತೀಶ್ ರಾವ್ ನಿಧನ*
Published On : 15 Aug 2020 | Reported By : Roshan Kinnigoli
ಕಿನ್ನಿಗೋಳಿ ರೋಟರಿ ಕ್ಲಬ್ಬಿನ ಶತಮಾನೋತ್ಸವ ವರ್ಷದ ಅಧ್ಯಕ್ಷರು ಹಾಗೂ ಸಹಾಯಕ ಗವರ್ನರ್ ಆಗಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದವರು.

ಕಿನ್ನಿಗೋಳಿ ಯಕ್ಷ ಲಹರಿಯ ಅಧ್ಯಕ್ಷರಾಗಿ ಮನೆಮನೆಯಲ್ಲಿ ತಾಳಮದ್ದಲೆ ಸಪ್ತಾಹ ಇತ್ತೀಚೆಗಷ್ಟೇ ಯಶಸ್ವಿಯಾಗಿ ನೆರವೇರಿಸಿದ್ದರು.
ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ಭೋಜ ಎನ್. ಪೂಜಾರಿ ನಿಧನ