ಶ್ರೀರಾಮ. ಯುವಕ ವೃಂದ( ರಿ ) ಗೋಳಿಜೋರ ಕಿನ್ನಿಗೋಳಿ ಇವರ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಯುವಕ ಸಂಘದ ಕಟ್ಟಡದ ಆವರಣದ ಮುಂಬಾಗದಲ್ಲಿ ಸರಳವಾ ಗಿ ಆಚರಿಸಲಾಯಿತು ಕಿನ್ನಿಗೋಳಿ ಗ್ರಾಮ ಪಂಚಾಯತ್ನ ಗೌರವಾನ್ವಿತ ಕಾರ್ಯದರ್ಶಿಯವರಾದ ಶ್ರೀ ಶ್ರೀಕಾಂತ್ ಸಿಂಪಿಗೇರರವರು ಧ್ವಜಾರೋಹಣ ನೆರವೇರಿಸಿದರು ಪ್ರಕಾಶ್ ಕಿನ್ನಿಗೋಳಿಯವರು ಅಧ್ಯಕ್ಷತೆ ವಹಿಸಿದ್ದರು ಅವರೊಂದಿಗೆ ಕಿನ್ನಿಗೋಳಿ ಗ್ರಾಮ ಪಂಚಾಯತ್. ಮಾಜಿ ಸದಸ್ಯರಾದ ಚಂದ್ರಶೇಖರ್ ಮತ್ತು ಶ್ರೀಮತಿ ಪೂರ್ಣಿಮಾ ಅಂಗನವಾಡಿ ಮುಖ್ಯಶಿಕ್ಷಕಿ ಶ್ರೀಮತಿ ಜೂಲಿಯಾನ ಬರ್ಬೋಜ ಅಂಗನವಾಡಿ ಸಹಾಯಕಿ ಶ್ರೀಮತಿ ಶೋಭಾ ಸಂಘದ ಸದಸ್ಯರು ಊರಿನ ಮಹನೀಯರು ಉಪಸ್ಥಿತರಿದ್ದರು ಮನೋಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು ಚಂದ್ರಶೇಖರ ಧನ್ಯವಾದ ಸಮರ್ಪಿಸಿದರು.