*ಕಿನ್ನಿಗೋಳಿಯ ಪ್ರಸಿದ್ಧ ತರಕಾರಿ ವ್ಯಾಪರಸ್ಧ ವೆಂಕಪ್ಪಣ್ಣ ನಿಧನ*
Published On : 29 Aug 2020 | Reported By : Roshan Kinnigoli
ಕಿನ್ನಿಗೋಳಿಯ ಪ್ರಸಿದ್ಧ ತರಕಾರಿ ವ್ಯಾಪಾರಸ್ಥ ವೆಂಕಪ್ಪಣ್ಣ ಯಾನೆ ವೆಂಕಪ್ಪ ಸಾಲ್ಯಾನ್ (69 ವರ್ಷ) ಶನಿವಾರ ಬೆಳಿಗ್ಗೆ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರ ಇಬ್ಬರು ಪುತ್ರಿಯರು ಇದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ