Saturday 5th, July 2025
canara news

52ನೇ ವಾರ್ಷಿಕ ಗಣೇಶೋತ್ಸವ ಆಚರಿಸಿದ ಜಿಎಸ್‍ಬಿ ಸಭಾ ಕೆಸಿಜಿಆರ್

Published On : 31 Aug 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.29: ಕುರ್ಲಾ ಪಶ್ಚಿಮದಲ್ಲಿನ ಬಾಲಾಜಿ ಮಂದಿರದಲ್ಲಿ ಜಿಎಸ್‍ಬಿ ಸಭಾ ಕೆಸಿಜಿಆರ್ (ಕುರ್ಲಾ, ಚೆಂಬೂರ್, ಘಾಟ್ಕೋಪರ್ ಪ್ರದೇಶ) ತನ್ನ 52ನೇ ವಾರ್ಷಿಕ ಗಣೇಶೋತ್ಸವವನ್ನು ಶಾಸ್ತ್ರೋಕ್ತವಾಗಿ ಸರಳವಾಗಿ ಆಚರಿಸಿತು.

ಕಳೆದ ಶ್ರೀ ಗಣೇಶ ಚತುಥಿರ್ü ದಿನ ಆರಂಭವಾಗಿಸಿ ದಿನಾ ವಿವಿಧ ಪೂಜೆ ಪುರಸ್ಕಾರಗಳೊಂದಿಗೆ ಗಣಹೋಮ, ಮೂಧಗಾನಪತಿ, ರಂಗಪೂಜಾ, ಪುಷ್ಪಾಪೂಜಾ ಮತ್ತು ಇತರ ಸೇವೆ, ಧಾರ್ಮಿಕ ಪೂಜಾಧಿಗಳೊಂದಿಗೆ (ಆ.26) ಮುಕ್ತಾಯಗೊಳಿಸಿತು. ಮಹಾರಾಷ್ಟ್ರ ಸರ್ಕಾರದ ಸಾಂಕ್ರಾಮಿಕ ಮಾರ್ಗಸೂಚಿಗಳಂತೆ ಗಣೇಶ ವಿಸರ್ಜನೆ ಸರಳವಾದ ರೀತಿಯಲ್ಲಿ ನಡೆಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here