ಕಿನ್ನಿಗೋಳಿಯಲ್ಲಿ "ದೇಶೀ ಅಮ್ರತ ಕುಂಭ" ದೇಶೀ ಹಸುವಿನ ಪಂಚಗವ್ಯ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ
Published On : 02 Sep 2020 | Reported By : Rons Bantwal
ಕಿನ್ನಿಗೋಳಿ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ (ಮಾರುಕಟ್ಟೆ ಬಳಿ) ನೂತನವಾಗಿ ಶುಭಾರಂಭಗೊಂಡ ದೇಶಿ ಅಮ್ರತ ಕುಂಭ ದೇಶಿ ಹಸುವಿನ ಪಂಚಗವ್ಯ ಉತ್ಪನ್ನಗಳ ಮಳಿಗೆಯನ್ನು ಮಾಲಕರಾದ ಶ್ರೀ ನವೀನ್ ಬಿ ಕುಕ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಹಲವಾರು ಜನರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ