Tuesday 6th, June 2023
canara news

ರಾಜು ಪರಮೇಶ್ವರ ಶೆಟ್ಟಿ ನಿಧನ

Published On : 19 Sep 2020   |  Reported By : Rons Bantwal

ಮುಂಬಯಿ, ಸೆ.19: ಮಂಗಳೂರು ಕಟೀಲು ಇಲ್ಲಿನ ಕುಕ್ಕುಡೇಲ್ ಮನೆತನದ ರಾಜು ಪರಮೇಶ್ವರ ಶೆಟ್ಟಿ (49.) ಕಳೆದ ಬುಧವಾರ (ಸೆ.16) ಅಲ್ಪ ಕಾಲದ ಅಸೌಖ್ಯದಿಂದ ಘಾಟ್ಕೋಪರ್ ಇಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ನವಿಮುಂಬಯಿ ಐರೋಲಿ ಇಲ್ಲಿ ವಾಸವಾಗಿದ್ದ ಮೃತರು ಹೊಟೇಲು ಉದ್ಯಮಿ ಆಗಿದ್ದು ವಿಕ್ರೋಲಿ ಪಾರ್ಕ್‍ಸೈಟ್ ಇಲ್ಲಿನ ಅಯ್ಯಪ್ಪ ಮಂಡಲದಲ್ಲಿ ಭಕ್ತ ಸೇವಾಕರ್ತರಾಗಿ, ಕೋಶಾಧಿಕಾರಿ ಆಗಿ, ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಮೃತರು ಪತ್ನಿ ಒಂದು ಗಂಡು, ಒಂದು ಹೆಣ್ಣು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.

More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here